‘ಸಿನೆಮಾ ಮೈ ಡಾರ್ಲಿಂಗ್ ನಾಳೆಯಿಂದ ತೆರೆಗೆ
Posted date: 24 Thu, Mar 2016 – 12:23:59 PM

 ಗೌರೀಶ್ ಅಕ್ಕಿ ಸಿನೆಮಾಸ್ ಅರ್ಪಿಸುವ, ಶ್ರೀನಿವಾಸ್.ಪಿ, ಮಹಾಂತೇಶ್ ಯಾದವಾಡ್ ಹಾಗೂ ಮುನಿರಾಜು .ವಿ ಅವರು ನಿರ್ಮಿಸಿರುವ ‘ಸಿನೆಮಾ ಮೈ ಡಾರ್ಲಿಂಗ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಗೌರೀಶ್ ಅಕ್ಕಿ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎಸ್.ಕೆ.ರಾವ್ ಛಾಯಾಗ್ರಹಣ, ಚಂದನ್.ಪಿ ಸಂಕಲನ ಹಾಗೂ ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿಹಾನ್ ಗೌಡ, ಸಂಜನ, ರಾಜು ತಾಳಿಕೋಟೆ, ಮನೋಜವ್ ಗಲಗಲಿ, ಶಶಿ ದೇಶಪಾಂಡೆ, ಮಾನಸ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed